Enable audio notifications
Khatmul Quran Logo

Mashallah ಉಸ್ತಾದ್ ದರ ಲಾಲಿತ್ಯ ಜೀವನ ಅದು ನಮಗೆ ಮಾದರಿಯಾಗಿದೆ .ಜಾಮಿಅಃದಲ್ಲಿ ಕಲಿಯುವ ಸಮಯದಲ್ಲಿ ಒಂದು ದಿವಸ ಉಸ್ತಾದ್ ದ ರೂಮಿಗೆ ಹೋದಾಗ ಎಲ್ಲಿಂದ ಬಂದದ್ದು ಕೇಳಿದರೂ ಆಗ ನಾನು ಹೇಳಿದೆ ತೋಡಾರು

July 26, 2026

Mashallah ಉಸ್ತಾದ್ ದರ ಲಾಲಿತ್ಯ ಜೀವನ ಅದು ನಮಗೆ ಮಾದರಿಯಾಗಿದೆ .ಜಾಮಿಅಃದಲ್ಲಿ ಕಲಿಯುವ ಸಮಯದಲ್ಲಿ ಒಂದು ದಿವಸ ಉಸ್ತಾದ್ ದ ರೂಮಿಗೆ ಹೋದಾಗ ಎಲ್ಲಿಂದ ಬಂದದ್ದು ಕೇಳಿದರೂ ಆಗ ನಾನು ಹೇಳಿದೆ ತೋಡಾರು

A memory of Prof. K. Alikkutty Musliyar

Written By
Abdul Nasir faizy Ma'abari
Swipe up or tap link to read
quran.digibayt.com

ಮಹಾನರು ಹೇಳಿದರೂ ಅದು ಒಳ್ಳೆಯ ಸ್ಥಾಪನೆ ಎಂದು.ಹಾಗೂ ಶೈಖೂನ ನವಿರು ಕೊಟ್ಟ ಪ್ರವಾದಿ ಸ.ಅ ರವರ ಕಾಲ್ ಪಾದ ಅದರ ಪ್ರತಿಯು ಈಗಲೂ ನಮ್ಮ ಮನೆಯ ಮುಂಭಾಗದಲ್ಲಿಯೇ ಪ್ರೇಮ್ ಆಗಿಯೆ ಇಟ್ಟಿದ್ದೇನೆ ಅದು ನನ್ನ ಜೀವನದಲ್ಲಿ ಮಹತ್ತರವಾದ ಸಂತೋಷ ತಂದಿದೆ 

ಉಸ್ತಾದ್ ದ ಕ್ಲಾಸಿನ ಶೈಲಿಯು ಅಷ್ಟು ಮಹತ್ವ ನನ್ನು ಕೊಟ್ಟಿದೆ 

ಉಸ್ತಾದ್ ದರನ್ನು ನಮ್ಮನ್ನು ಸ್ವಗ೯ದಲ್ಲಿ ಒಂದು ಕೂಡಿಸಿ.

AN

Written By

Abdul Nasir faizy Ma'abari

Mardala

ഈ കുറിപ്പ് തയ്യാറാക്കിയത് Mardala-ൽ നിന്നുള്ള Abdul Nasir faizy Ma'abari ആണ്. മർഹൂം പ്രൊഫ. കെ. ആലിക്കുട്ടി മുസ്‌ലിയാരുമായുള്ള അനുഭവങ്ങളും ഓർമ്മകളും അവർ ഈ കുറിപ്പിലൂടെ പങ്കുവെക്കുന്നു.